ಉಡುಪಿ, ನ.7: ಸರಳೆಬೆಟ್ಟು ನೆಹರುನಗರ ನಿವಾಸಿ ರಾಜಣ್ಣ(75) ಶನಿವಾರ ಹೃದಯಾಘಾತದಿಂದ ನಿಧನರಾದರು.

ಕನ್ನಡ ಚಿತ್ರರಂಗದ ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿ ಯಾಗಿರುವ ಇವರ, ಮನೆಯ ಬಳಿಯ ರಸ್ತೆಗೆ ಅವರ ಕೋರಿಕೆಯಂತೆ ರಾಜಕುಮಾರ್ ರಸ್ತೆ ಎಂದು ನಾಮಕರಣ ಮಾಡಲಾಗಿತ್ತು. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿ ರುವ ಇವರು, ಪತ್ನಿ, ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor