ಹುಬ್ಬಳ್ಳಿ:  ನಗರದ ವಿವಿಧೆಡೆ ಜೂಜಾಟ ಆಡುತ್ತಿದ್ದ ವೇಳೆ ಪೊಲೀಸರು ದಾಳಿ ಮಾಡಿ 91 ಜನರನ್ನು ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ. ನಗರದ 7 ಠಾಣೆಗಳ ವ್ಯಾಪ್ತಿಯಲ್ಲಿ 14 ಪ್ರಕರಣಗಳನ್ನು ದಾಖಲಿಸಲಾಗಿದೆ.

ಎಪಿಎಂಸಿ - ನವನಗರ 3, ಕೇಶ್ವಾಪುರ 1 ಹಳೆಹುಬ್ಬಳ್ಳಿ 2, ಉಪನಗರ 1, ಹುಬ್ಬಳ್ಳಿ ಶಹರ 1, ಧಾರವಾಡ ಶಹರ 3, ವಿದ್ಯಾಗಿರಿ 3 ಸೇರಿದಂತೆ ಒಟ್ಟು 14 ಪ್ರಕರಣಗಳು ದಾಖಲಾಗಿವೆ ಎಂದು ತಿಳಿದು ಬಂದಿದೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor