ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮುಹಮ್ಮದ್ ಸಿನಾನ್ ಗೆ ಡಿಸ್ಟಿಂಕ್ಷನ್
Update: 2024-04-12 11:16 IST
ಮೂಡುಬಿದಿರೆ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮೂಡುಬಿದಿರೆ ಆಳ್ವಾಸ್ ಪದವಿ ಪೂರ್ವ ಕಾಲೇಜು ವಾಣಿಜ್ಯ ವಿಭಾಗದ ವಿದ್ಯಾರ್ಥಿ ಮುಹಮ್ಮದ್ ಸಿನಾನ್ 553 ಅಂಕಗಳನ್ನು ಗಳಿಸಿ 92.16% ಫಲಿತಾಂಶ ಪಡೆದಿದ್ದಾನೆ.
ಈತ ಇಬ್ರಾಹಿಂ ತೋಡಾರ್ ಹಾಗೂ ಜಮೀಲಾ ಸಾದಿಕಾ ದಂಪತಿಯ ಪುತ್ರ.