ಚಿತ್ತಾಪುರ| ಜಗದ್ಗುರು ಶ್ರೀ ಮದ್ವಾಚಾರ್ಯರರ ಜಯಂತಿ ಆಚರಣೆ
ಚಿತ್ತಾಪುರ; ಪಟ್ಟಣದ ಪ್ರಜಾ ಸೌದದ ಕಾರ್ಯಲಯದಲ್ಲಿ ಜಗದ್ಗುರು ಶ್ರೀ ಮದ್ವಾಚಾರ್ಯರರ ಜಯಂತಿ ಆಚರಣೆ ಮಾಡಲಾಯಿತು.
ಇದೇ ವೆಳೆ ಗ್ರೇಡ್-2 ತಹಶೀಲ್ದಾರ್ ರಾಜಕುಮಾರ ಮರತೂರಕರ್ ಅವರು ಮದ್ವಾಚಾರ್ಯರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಸರ್ವೆ ಇಲಾಖೆಯ ಅಧಿಕಾರಿ ಪ್ರಸನ್ನ ದೇಶಪಾಂಡೆ, ಶಿರಸ್ತೇದಾರ ಸುನೀಲ್ ಯನಗುಂಟಿಕರ್, ಬ್ರಾಹ್ಮಣ ಸಮಾಜದ ಅಧ್ಯಕ್ಷ ಗಿರೀಶ್ ಜಾನೀಬ್, ವೆಂಕಟೇಶ್ ಕುಲಕರ್ಣಿ, ಸಂಜೀವಕುಮಾರ್ ಕೊಡದೂರ, ವಿಶ್ವನಾಥ್ ಅಫಜಲಪುರಕರ್, ಧನರಾಜ್ ದೇಶಪಾಂಡೆ, ರವಿ ಕುಲ್ಕರ್ಣಿ, ಮಹೇಶ್ ಕುಲಕರ್ಣಿ, ಗುಂಡೆರಾವ್ ಕುಲಕರ್ಣಿ, ಆನಂದ್ ಕುಲಕರ್ಣಿ, ಭಾರ್ಗವ ಮೋಹರಿರ್, ದತ್ತುಕುಮಾರ್ ಜಾನೀಬ್, ನಾಗರಾಜ್ ಕುಲಕರ್ಣಿ ಗಿರೀಜಾ ಕುಲಕರ್ಣಿ, ಜಯಶ್ರೀ ಜಾನೀಬ್, ಸಂಗೀತ ಕುಲಕರ್ಣಿ, ಅಂಬುಜಾ ಕುಲಕರ್ಣಿ, ರಾಣಿ ಅರ್ಚಕ, ಶೈಲಜಾ ದೇಶಪಾಂಡೆ, ಅಕ್ಷತಾ ಜಾನೀಬ್ ಸೇರಿದಂತೆ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಇದ್ದರು.