ಲೋಕಸಭಾ ಚುನಾವಣೆ | ಕಾಂಗ್ರೆಸ್ ನ 8 ನೇ ಪಟ್ಟಿ ಬಿಡುಗಡೆ

Update: 2024-03-27 17:38 GMT

ಸಾಂದರ್ಭಿಕ ಚಿತ್ರ | Photo: PTI 

 

ಹೊಸದಿಲ್ಲಿ : ಲೋಕಸಭಾ ಚುನಾವಣೆಗೆ 14 ಅಭ್ಯರ್ಥಿಗಳ 8 ನೇ ಪಟ್ಟಿಯನ್ನು ಕಾಂಗ್ರೆಸ್ ಪಕ್ಷವು ಬಿಡುಗಡೆ ಮಾಡಿದೆ. ಜಾರ್ಖಂಡ್, ಮಧ್ಯಪ್ರದೇಶ, ತೆಲಂಗಾಣ, ಉತ್ತರ ಪ್ರದೇಶದ 14 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಸಲಾಗಿದೆ.

ಕಾಂಗ್ರೆಸ್‌ ಬಿಡುಗಡೆ ಮಾಡಿರುವ ಪಟ್ಟಿ ಈ ಕೆಳಗಿನಂತಿದೆ.

ಜಾರ್ಖಂಡ್‌ :

ಖುಂಠಿ - ಕಾಲಿಚರಣ್‌ ಮುಂಡಾ

ಲೊಹಾರ್ದಗ - ಸುಖ್ದಿಯೊ ಭಗತ್‌

ಹಝಾರಿಬಾಗ್‌ - ಜೈ ಪ್ರಕಾಶ್‌ ಪಟೇಲ್‌

ಮಧ್ಯಪ್ರದೇಶ :

ಗುನಾ - ರಾವ್‌ ಯಾದವೇಂದ್ರ ಸಿಂಗ್‌

ದಾಮೋಹ್‌ - ತಾರ್ವರ್‌ ಸಿಂಗ್‌ ಲೋಧಿ

ವಿದಿಶಾ - ಪ್ರತಾಪ್‌ ಭಾನು ಶರ್ಮಾ

ತೆಲಂಗಾಣ :

ಆದಿಲ್‌ಬಾದ್‌ - ಡಾ. ಸುಗುಣಾ ಕುಮಾರಿ ಚೆಲಿಮಲ

ನಿಝಾಮ್‌ಬಾದ್‌ - ತಟಿಪಾರ್ತಿ ಜೀವನ್‌ ರೆಡ್ಡಿ

ಮೆದಕ್‌ - ನೀಲಂ ಮಧು

ಭೊನ್ಗಿರ್‌ - ಚಾಮಲ ಕಿರಣ್‌ ಕುಮಾರ್‌ ರೆಡ್ಡಿ

ಉತ್ತರ ಪ್ರದೇಶ:

ಗಾಝಿಯಬಾದ್‌ - ಡಾಲಿ ಶರ್ಮಾ

ಬಬುಲಂದರ್ಶಹರ್‌ - ಶಿವರಾಂ ವಾಲ್ಮಿಕಿ

ಸೀತಾಪುರ್‌ - ನಕುಲ್‌ ದುಬೆ

ಮಹರಾಜ್‌ಗಂಜ್‌ -ವೀರೇಂದ್ರ ಚೌಧರಿ

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News