×
Ad

10 ಜಿಲ್ಲಾ ಘಟಕಗಳಿಗೆ ಅಧ್ಯಕ್ಷರನ್ನು ನೇಮಿಸಿದ ಬಿಜೆಪಿ

Update: 2025-06-11 22:28 IST

ಸಾಂದರ್ಭಿಕ ಚಿತ್ರ (PTI)

ಬೆಂಗಳೂರು: ಬಿಜೆಪಿ ಪಕ್ಷದ ರಾಜ್ಯ ಘಟಕದಲ್ಲಿ ಎರಡನೆ ಹಂತದಲ್ಲಿ ಉಳಿದಿರುವ 10 ಸಂಘಟನಾತ್ಮಕ ಜಿಲ್ಲಾ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ.

ಮೈಸೂರು ಗ್ರಾಮಾಂತರ ಜಿಲ್ಲೆಗೆ ಕೆ.ಎನ್.ಸುಬ್ಬಣ್ಣ, ಹಾಸನ-ಸಿದ್ದೇಶ್ ನಾಗೇಂದ್ರ, ಕೊಡಗು-ರವಿ ಕಾಳಪ್ಪ, ಉಡುಪಿ-ಕೆ.ನವೀನ್ ಶೆಟ್ಟಿ, ಹಾವೇರಿ-ವಿರೂಪಾಕ್ಷಪ್ಪ ಬಳ್ಳಾರಿ, ದಾವಣಗೆರೆ-ಎನ್.ರಾಜಶೇಖರ್, ಚಿತ್ರದುರ್ಗ-ಕೆ.ಟಿ.ಕುಮಾರಸ್ವಾಮಿ, ತುಮಕೂರು-ಎಚ್.ಎಸ್.ರವಿಶಂಕರ್, ಮಧುಗಿರಿ-ಚಿದಾನಂದ ಗೌಡ, ಚಿಕ್ಕಬಳ್ಳಾಪುರ-ಎಸ್.ವಿ.ರಾಮಚಂದ್ರಗೌಡ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News