LIVE | ಗ್ಯಾರಂಟಿ ಯೋಜನೆಗಳು ಸಾಮಾಜಿಕ ಕಳಕಳಿಯಲ್ಲಿನ ಹೂಡಿಕೆಗಳು : ಸಿಎಂ ಸಿದ್ದರಾಮಯ್ಯ
Update: 2025-03-07 09:50 IST
2025-03-07 05:17 GMT
ವಿಶ್ವ ಬ್ಯಾಂಕ್ ನೆರವಿನ ರಿವಾರ್ಡ್ ಯೋಜನೆಯಡಿ 11 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭೂ ಸಮೀಕ್ಷೆ
2025-03-07 05:16 GMT
ಅರ್ಚಕರಿಗೆ ತಸ್ತೀಕ್ ಮೊತ್ತದಲ್ಲಿ ಏರಿಕೆ
2025-03-07 05:16 GMT
ಜೋಯ್ಡಾ ತಾಲೂಕನ್ನು ರಾಜ್ಯದ ಸಾವಯವ ತಾಲೂಕು ಎಂದು ಘೋಷಣೆ
2025-03-07 05:15 GMT
ಶೇ.64 ಪ್ರದೇಶ ಮಳೆಯಾಶ್ರಿತ ಪ್ರದೇಶಕ್ಕೆ ಸಮಗ್ರ ನೀತಿ ಯೋಜನೆ
2025-03-07 05:14 GMT
ಡಿಜಿಟಲ್ ಕೃಷಿ ಕೇಂದ್ರಗಳ ಪ್ರಾರಂಭ
2025-03-07 05:14 GMT
12 ಸಾವಿರ ಕೃಷಿ ಹೊಂಡಗಳ ನಿರ್ಮಾಣ
2025-03-07 05:13 GMT
5000 ನೂತನ ಕಿರು ಆಹಾರ ಸಂಸ್ಕರಣ ಘಟಕ ಪ್ರಾರಂಭ
2025-03-07 05:13 GMT
ತೊಗರಿ ಬೆಳೆಯಲ್ಲಿ ನೂತನ ತಾಂತ್ರಿಕತೆ ಅಳವಡಿಕೆ
2025-03-07 05:12 GMT
ಅಲ್ಪಸಂಖ್ಯಾತ ಗುತ್ತಿಗೆದಾರರಿಗೆ ಮೀಸಲಾತಿ
2025-03-07 05:12 GMT
2ಎ , 2ಬಿ ಪ್ರವರ್ಗದ ಗುತ್ತಿಗೆದಾರರಿಗೆ ಮೀಸಲಾತಿ