ಸಾಂದರ್ಭಿಕ ಚಿತ್ರ

ಬೆಂಗಳೂರು : ರಾಜ್ಯ ಸರಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ನಿಗಮಗಳು, ಮಂಡಳಿಗಳು ಹಾಗೂ ಪ್ರಾಧಿಕಾರಗಳಿಗೆ 81 ಮಂದಿಯನ್ನು ನಿರ್ದೇಶಕರು ಹಾಗೂ ಸದಸ್ಯರನ್ನಾಗಿ ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ: ಭಾರತಿ ಎನ್.ಕೆ(ಬೆಂಗಳೂರು), ಬಿ.ಎಂ.ಅಶೋಕ್(ಚಿತ್ರದುರ್ಗ), ಸ್ವಪ್ನಾ ಶೆಟ್ಟಿ(ಬೆಂಗಳೂರು), ರಮೇಶ್ ಮಡಿವಾಳರ್(ಹಾವೇರಿ), ಶಿವಕುಮಾರ್(ಬೆಂಗಳೂರು), ಪೂರ್ಣಚಂದ್ರ ಕೀಕರ್(ರಾಮನಗರ).

ಹುಬ್ಬಳ್ಳಿ-ಧಾರವಾಡ ವಿದ್ಯುತ್ ಸರಬರಾಜು ಕಂಪನಿ: ಶೇಖರ್ ರಾಮಗೌಡ ಬ್ಲೆಂಬರ್(ಉತ್ತರ ಕನ್ನಡ), ಮುಹಮ್ಮದ್ ಆರಿಫ್ ಮುಜಾವರ್(ಹುಬ್ಬಳ್ಳಿ), ಶಶಿಧರ್ ಚಿಕ್ಕೋಡಿ(ಬೆಳಗಾವಿ), ಪವನ್ ಕೆ.ರಾಥೋಡ್(ಬೆಳಗಾವಿ), ಪ್ರಕಾಶ್ ಎಲ್.ಪಾಟೀಲ್(ಹಾವೇರಿ).

ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ: ಪ್ರೇಮವ್ವ ಜಗದೀಶ್ ಲಮಾಣಿ(ಬಾಗಲಕೋಟೆ). ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ: ಗೌಡಪ್ಪಗೌಡ ಅಂದೋಲ(ಕಲಬುರಗಿ), ಪ್ರವೀಣ್ ಹಾರ್ವಲ್(ಕಲಬುರಗಿ), ಕೃಷ್ಣಪ್ಪ(ಕೊಪ್ಪಳ), ಅಮರೇಶ್(ರಾಯಚೂರು).

ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ: ಸುರೇಶ್ ಬಾಬು ಜಿ.(ಬೆಂಗಳೂರು), ಎಂ.ಎನ್.ಕೆ.ನಂಜುಂಡ ರಾಜು(ತುಮಕೂರು). ಕೆಪಿಟಿಸಿಎಲ್: ನಾರಾಯಣ ಗೌಡ(ಬೆಂಗಳೂರು ಗ್ರಾಮಾಂತರ), ಎನ್.ಪಿ.ಹೇಮಂತ್ ಕುಮಾರ್(ಬೆಂಗಳೂರು ಗ್ರಾಮಾಂತರ).

ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ: ಖಲಂದರ್ ಖಾನ್ ಕೆ.ಆರ್.(ದಾವಣಗೆರೆ), ದರ್ಶನ್ ಎಚ್.ಡಿ.(ತುಮಕೂರು), ಕೃಷ್ಣಪ್ಪ ಮುನಿ ಬಂಡ್ಯಯಪ್ಪ(ಬೆಂಗಳೂರು), ಶಶಿಧರ್ ಪೂಜಾರ್, ಅಮೃತಾ ಗೌಡ ಎಂ.(ಬೆಂಗಳೂರು), ಎಸ್.ಯೋಗೇಶ್ ಉಪ್ಪಾರ(ಮೈಸೂರು), ನಾಗೇಶ್ ಕೆ.ಆರ್.(ಬೆಂಗಳೂರು ಗ್ರಾಮಾಂತರ).

ರಾಜ್ಯ ಎಲೆಕ್ಟ್ರಾನಿಕ್ಸ್ ಅಭಿವೃದ್ಧಿ ನಿಗಮ: ಭವ್ಯಾ ಕೆ.ಆರ್.(ಬೆಂಗಳೂರು), ಶೇಖರಪ್ಪ ಮನಕಟ್ಟಿ(ಹಾವೇರಿ), ಎನ್.ಜಿ.ಸಂಜು ಪಾಟೀಲ್(ದಾವಣಗೆರೆ).

ಮಂಗಳೂರು ವಿದ್ಯುತ್ ಸರಬರಾಜು ಕಂಪನಿ: ತೆರೆಸಾ ವಿಕ್ಟರ್(ಕೊಡಗು), ಕುಸುಮಾವತಿ(ಚಿಕ್ಕಮಗಳೂರು), ಮುರಳೀಧರ್ ರೈ(ಉಡುಪಿ), ಸವಿತಾ ರಮೇಶ್.

ವಾಯುವ್ಯ ಕರ್ನಾಟಕ ಸಾರಿಗೆ ನಿಗಮ: ಖಾಜಾ ಪಟೇಲ್ ಬಿರಾದರ್(ಸಿಂಧಗಿ), ಶಾಹಜಾನ್ ಎಂ.ದುಂಡಸಿ(ವಿಜಯಪುರ), ಭೀಮಾ ಭಾವಸಿಂಗ್ ರಾಥೋಡ್(ವಿಜಯಪುರ), ಪ್ರವೀಣ್ ಬಿಪಿನ್‍ಚಂದ್ರ ಸರನಾಯಕ(ಬಾಗಲಕೋಟೆ). ಕರ್ನಾಟಕ ವಿದ್ಯುತ್ ನಿಗಮ: ನಟರಾಜ್(ಬೆಂಗಳೂರು), ಶಾಂತಾಕುಮಾರಿ ಬಿ.ಕೆ.(ಬೆಂಗಳೂರು), ತಿಮ್ಮೇಗೌಡ(ಮೈಸೂರು).

ಬಯಲುಸೀಮೆ ಪ್ರದೇಶ ಅಭಿವೃದ್ಧಿ ಮಂಡಳಿ: ಎಚ್.ಸಿ.ಮಂಜುನಾಥ್(ಮೈಸೂರು), ಲಿಯಾಖತ್ ಅಲಿ(ದಾವಣಗೆರೆ), ಮಲ್ಲಪ್ಪ ಶಿವರುದ್ರಪ್ಪ ಕುರಡಗಿ(ಗದಗ), ಜಿ.ಎನ್.ಜಗದೀಶ್(ಚಿತ್ರದುರ್ಗ).

ಭದ್ರಾ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ: ಎಸ್.ಸಂದೀಪ್(ಚಿತ್ರದುರ್ಗ), ಪ್ರಸನ್ನ ಡಿ.(ದಾವಣಗೆರೆ), ಪಿ.ಕೃಷ್ಣಮೂರ್ತಿ(ಚಿತ್ರದುರ್ಗ). ಕಾವೇರಿ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ: ರವಿಕುಮಾರ್ ಆರ್.ಎಚ್.(ಮೈಸೂರು), ಮುಜಾಹಿದ್ ಅಲಿ ಖಾನ್(ಮಂಡ್ಯ), ಅರವಿಂದ ಕುಟ್ಟಪ್ಪ(ಕೊಡಗು), ಕೆ.ಸಣ್ಣಸ್ವಾಮಿ(ಮೈಸೂರು).

ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ: ಯಮನೂರಪ್ಪ ನಾಯಕ್(ಕೊಪ್ಪಳ). ದೇವರಾಜ ಅರಸು ಟ್ರಕ್ ಟರ್ಮಿನಲ್ ನಿಯಮಿತ: ಸಯ್ಯದ್ ಸಮೀಪ್(ಚಿಕ್ಕಬಳ್ಳಾಪುರ), ಸಯ್ಯದ್ ಜಾವೇದ್ ಅಲಿ(ಬೆಂಗಳೂರು), ಮಹಾದೇವ(ಮೈಸೂರು). ಜಂಗಲ್ ಲಾಡ್ಜಸ್: ಗಂಗಾಧರಮೂರ್ತಿ(ಬೆಂಗಳೂರು), ಎಂ.ಜೆ.ಮುಲ್ಲಾ(ಹಾವೇರಿ).

ರಾಜ್ಯ ಆದಿಜಾಂಬವ ಅಭಿವೃದ್ಧಿ ನಿಗಮ: ರಾವಸಾಬ್ ಎನ್.(ಅಥಣಿ). ರಾಜ್ಯ ನೀರಾವರಿ ಅಭಿವೃದ್ಧಿ ನಿಗಮ: ಮೆಹಬೂಬ್ ಪಾಷಾ(ಮೈಸೂರು), ವೆಂಕಟೇಶ್(ಕಲಬುರಗಿ), ಜಿ.ಕೆ.ಜಯರಾಮ(ಮಂಡ್ಯ). ರಾಜ್ಯ ಅರಣ್ಯ ಅಭಿವೃದ್ಧಿ ನಿಗಮ: ರುಕ್ಮಿಣಿ ಎಂ.(ಬೆಂಗಳೂರು), ಸಿ.ಮುನಿಯಪ್ಪ(ಬೆಂಗಳೂರು ಗ್ರಾಮಾಂತರ).

ರಾಜ್ಯ ಕೈಮಗ್ಗ ಅಭಿವೃದ್ಧಿ ಮಂಡಳಿ: ಆದನಗೌಡ(ರಾಯಚೂರು), ಪಿ.ಎಸ್.ಗಿರೀಶ್ ರಾವ್(ಶಿವಮೊಗ್ಗ). ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ: ಅಮಾನುಲ್ಲಾ(ದಾವಣಗೆರೆ), ಶಿವಮೂರ್ತಿ ಎಚ್.ಟಿ.(ಹಾಸನ), ವೀರಭದ್ರಪ್ಪ(ಬೆಂಗಳೂರು ನಗರ), ಬಿ.ಮುರಳೀಧರ (ಬಳ್ಳಾರಿ).

ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ: ಛಾಯಮ್ಮ(ಮೈಸೂರು), ರಾಮಕೃಷ್ಣ ಸಿ.ಎನ್.(ಬೆಂಗಳೂರು), ಜಿ.ಆರ್.ಬಸವರಾಜು(ದಾವಣಗೆರೆ), ನಾಗಮಣಿ ಗಿನಕಲ್(ವಿಜಯನಗರ).

ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ: ಯಾಕೂಬ್(ಕೊಡಗು), ಪಿ.ಮಹಾದೇವ(ಮೈಸೂರು), ಚೇತನ್ ರಾಜ್ ಕೆ.ಪಿ.(ಶಿವಮೊಗ್ಗ). ಮೈಸೂರು ರಾಜ್ಯ ಖನಿಜ ನಿಗಮ: ಜಿ.ಎಂ.ಜಗದೀಶ್ವರ ಗೌಡ(ಬೆಂಗಳೂರು ದಕ್ಷಿಣ), ಡಿ.ವೆಂಕಟೇಶ್(ಚಿಕ್ಕಬಳ್ಳಾಪುರ) ಹಾಗೂ ಎ.ಪಿ.ಪುಟ್ಟರಾಜು(ಬೆಂಗಳೂರು ದಕ್ಷಿಣ) ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor