×
Ad

ಅನುಮಾಸ್ಪದ ವ್ಯಕ್ತಿ ಸೆರೆ

Update: 2026-05-23 19:05 IST

ಮಣಿಪಾಲ, ಮೇ 23: ಇಂದ್ರಾಳಿ ರೈಲ್ವೆ ನಿಲ್ದಾಣದ ಬಳಿ ಮೇ 22ರಂದು ಸಂಶಯಾಸ್ಪದವಾಗಿ ನಿಂತಿದ್ದ ಮಂಗಳೂರು ಹರೆಕಲ ನಿವಾಸಿ ಮಹಮ್ಮದ್ ಶರೀಪ್ ಹಮೀದ್(45) ಎಂಬಾತನನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News