ಕುಂದಾಪುರ, ನ.6: ಮನೆಯಲ್ಲೇ ಕುಳಿತು ಪಾರ್ಟ್‌ಟೈಮ್ ಉದ್ಯೋಗದ ಮೂಲಕ ಲಕ್ಷಾಂತರ ರೂ.ಗಳಿಸುವ ಆಮಿಷದ ಮೂಲಕ ಅಪರಿಚಿತ ವ್ಯಕ್ತಿಗಳು ಆನ್‌ಲೈನ್‌ನಲ್ಲಿ ಗುಲ್ವಾಡಿ ಗ್ರಾಮದ ಸೌಕೂರಿನ ರೇಣುಕಾ ದೇವಾಡಿಗ ಎಂಬವರಿಂದ ಹಂತ ಹಂತವಾಗಿ ಒಟ್ಟು 1,86,570ರೂ.ಗಳನ್ನು ಪಡೆದು ಉದ್ಯೋಗ ನೀಡದೇ ವಂಚಿಸಿರುವುದಾಗಿ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor