ಶಂರನಾರಾಯಣ, ನ.6: ಹೆಬ್ರಿ ತಾಲೂಕು ಅಲ್ಬಾಡಿ ಗ್ರಾಮದ ಸಂಗೀತಾ ಎಂಬವರ ಗಂಡ ಸುದರ್ಶನ ಪೂಜಾರಿ (34) ಅವರ ಶವ ನ.4ರಂದು ಪಕ್ಕದ ಮನೆಯ ಸುರೇಶ್ ಪೂಜಾರಿ ಅವರ ಮನೆಯ ಬಾವಿಯಲ್ಲಿ ಪತ್ತೆಯಾಗಿದ್ದು, ಗಂಡನ ಸಾವಿನಲ್ಲಿ ಸಂಶಯವಿರುವುದಾಗಿ ಸಂಗೀತ ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor