ಮಹಿಳೆ ನಾಪತ್ತೆ
ಉಡುಪಿ, ನ.11: 76-ಬಡಗುಬೆಟ್ಟು ಗ್ರಾಮದ ಕುಕ್ಕಿಕಟ್ಟೆ ಇಂದಿರಾನಗರ 6ನೇ ಕ್ರಾಸ್ ನಿವಾಸಿ ಶಾಂತೇರಿ ನಾಯಕ್(52) ಎಂಬವರು ಮನೆಯಿಂದ ಹೋದವರು ಈವರೆಗೂ ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.