ಉಡುಪಿ, ಸೆ.20: ದಲಿತ ವಿರೋಧಿ ಮನುಸ್ಮೃತಿ ಹಿನ್ನಲೆಯ ಮಾಜಿ ಸಂಸದ ಪ್ರತಾಪ ಸಿಂಹನ ವಿರುದ್ಧ ಅಂಬೇಡ್ಕರ್ ಯುವಸೇನೆ ಸೋಮವಾರ ಪ್ರತಿಭಟನೆ ನಡೆಸಲಿದೆ ಎಂದು ಅದರ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ ತಿಳಿಸಿದ್ದಾರೆ.

ಸೆ.21ರಂದು ಸಂಜೆ 4:30ಕ್ಕೆ ಉಡುಪಿ ಅಜ್ಜರಕಾಡು ಸಮೀಪದ ಹುತಾತ್ಮ ಸ್ಮಾರಕ ಬಳಿ ದಲಿತ ಸಂಘಟನೆ ಮತ್ತು ನೀಲಿ ಶ್ಯಾಲಿನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಮಾಜಿ ಸಂಸದ ಪ್ರತಾಪ ಸಿಂಹನ ಪ್ರತಿಕೃತಿ ದಹಿಸಿ ಗಡಿಪಾರಿಗೆ ಒತ್ತಾಯಿಸುವುದಾಗಿ ಗಣೇಶ್ ನೆರ್ಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor