ಉಡುಪಿ, ಸೆ.9: ಬನ್ನಂಜೆಯ ಟೈಗರ್ ಪಿಜಿಯಲ್ಲಿ ವಾಸವಾಗಿರುವ ಗುಲ್ಬರ್ಗ ಜಿಲ್ಲೆಯ ದೇವೀಂದ್ರಪ್ಪ ಯಂಗನ ಎಂಬವರ ಮಗ ಅಜಯರಾಜ (29) ಎಂಬವರು ಉದ್ಯೊಗದ ಸಮಸ್ಯೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಸೆ.7ರಂದು ರಾತ್ರಿ ವೇಳೆ ಪಿಜಿಯ ಕೋಣೆಯ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor