ಸಾಹಿತ್ಯೋತ್ಸವ| ಉರ್ದು ಹಾಡು ವಿಭಾಗದಲ್ಲಿ ಮುಹಮ್ಮದ್ ಮಿಸ್ಬಾಗೆ ಪ್ರಥಮ ಬಹುಮಾನ

Update: 2026-08-03 21:14 IST

ಉಡುಪಿ: ಎಸ್‌ಎಸ್‌ಎಫ್ ವತಿಯಿಂದ ಇತ್ತೀಚೆಗೆ ಕಾರ್ಕಳ ಬಂಗ್ಲೆಗುಡ್ಡೆಯಲ್ಲಿ ನಡೆದ ಸಾಹಿತ್ಯೋತ್ಸವದ ಉರ್ದು ಹಾಡು ವಿಭಾಗದಲ್ಲಿ ಕಾಪು ತಾಲೂಕಿನ ಮಲ್ಲಾರು ಪಕೀರ್ಣಕಟ್ಟೆಯ ಹಯತುಲ್ ಇಸ್ಲಾಮ್ ಮದ್ರಸದ ವಿದ್ಯಾರ್ಥಿ ಮುಹಮ್ಮದ್ ಮಿಸ್ಬಾ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News