Adani Green Energy ಯೋಜನಾ ವೆಚ್ಚದಲ್ಲಿ ಶೇ.99ರಷ್ಟು ಕಡಿತ : The Indian Express ತನಿಖಾ ವರದಿ
ಅದಾನಿಗೆ ₹225 ಕೋಟಿ ರಿಯಾಯಿತಿ ನೀಡಲಾಗಿದೆ : ವನ್ಯಜೀವಿ ತಜ್ಞ ರೋಹನ್ ಭಾಟೆ ಆರೋಪ
► ₹227 ಕೋಟಿ ವನ್ಯಜೀವಿ ಸಂರಕ್ಷಣಾ ಠೇವಣಿ ₹2.27 ಕೋಟಿಗೆ ಇಳಿದಿದ್ದು ಹೇಗೆ?
► ತರ್ಲಿ ವಿದ್ಯುತ್ ಯೋಜನೆ ವಿವಾದ : ಅದಾನಿ ಕಂಪನಿ ವಿರುದ್ಧದ ಆರೋಪಗಳೇನು?