2026ರ ಮೊದಲ 10 ತಿಂಗಳಲ್ಲಿ ಸರಕಾರಿ ಕ್ರಮಗಳಿಗೆ 27 ಮುಸ್ಲಿಮರು ಬಲಿ : India Persecution Tracker ವರದಿ
ಗೋರಕ್ಷಕರು ಮತ್ತು ಇತರ ಗುಂಪುಗಳ ಹಿಂಸಾಚಾರದಲ್ಲಿ 33 ಮುಸ್ಲಿಮರು ಮೃತ್ಯು
► ಆದಿತ್ಯನಾಥ್ ಆಡಳಿತದ ಉತ್ತರ ಪ್ರದೇಶದಲ್ಲಿ ಮೂರೇ ತಿಂಗಳಲ್ಲಿ 103 ಪ್ರಕರಣಗಳು
► ಅಲ್ಪಸಂಖ್ಯಾತರ ಹಕ್ಕುಗಳ ಉಲ್ಲಂಘನೆ : India Persecution Tracker ಆಘಾತಕಾರಿ ವರದಿ