ಜೆಕ್ ಗಣರಾಜ್ಯದಲ್ಲಿ ಮಾಧ್ಯಮ ಸ್ವಾತಂತ್ರ್ಯಕ್ಕಾಗಿ ಸರಕಾರದ ವಿರುದ್ಧ ಬೀದಿಗಿಳಿದ ಲಕ್ಷಾಂತರ ಜನರು
ಸರಕಾರಿ ಟಿವಿ, ರೇಡಿಯೊ ಅನುದಾನ ವ್ಯವಸ್ಥೆ ಬದಲಾವಣೆಗೆ ತೀವ್ರ ವಿರೋಧ
► 1989ರ ವೆಲ್ವೆಟ್ ಕ್ರಾಂತಿಯ ನೆನಪು ಮೂಡಿಸಿದ ಪ್ರಾಗ್ ಪ್ರತಿಭಟನೆ
► ಭಾರತದಲ್ಲಿ ಮಾಧ್ಯಮಗಳ ಸ್ವಾತಂತ್ರ್ಯ ಮತ್ತು ವಿಶ್ವಾಸಾರ್ಹತೆ ಕುರಿತು ಪ್ರಶ್ನೆ