ಯಾದಗಿರಿ | ಯಾದಗಿರಿ ಉಪವಿಭಾಗ ಸಂಚಾಲಕರಾಗಿ ಭೀಮರಾಯ ಹೊಸಮನಿ ನೇಮಕ
Update: 2025-03-08 17:40 IST
ಯಾದಗಿರಿ : ರಾಜ್ಯ ದಲಿತ ಸಂಘರ್ಷ ಸಮಿತಿ ಬೆಂಗಳೂರಿನಲ್ಲಿ ನಡೆದ ರಾಜ್ಯ ನಾಯಕರ ಸಭೆಯಲ್ಲಿ ಭೀಮರಾಯ ಹೊಸಮನಿ ಯಾದಗಿರಿ ಅವರನ್ನು ಯಾದಗಿರಿ ಉಪವಿಭಾಗ ಸಂಚಾಲಕರನ್ನಾಗಿ ನೇಮಕ ಮಾಡಿ ರಾಜ್ಯ ಸಂಚಾಲಕರಾದ ಗುರುಪ್ರಸಾದ್ ಕೆರೆಗೋಡ ಅವರು ಆದೇಶ ಹೊರಡಿಸಿರುತ್ತಾರೆ.
ಮುಂದಿನ ದಿನ ಜಿಲ್ಲಾ, ತಾಲೂಕು, ಗ್ರಾಮಗಳನ್ನು ಸಂಘಟನೆಯಲ್ಲಿ ತೊಡಗಿಕೊಸಿಕೊಂಡು ಸಂಘಟನೆ ಬಲಪಡಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಮರೆಪ್ಪ ಚಟ್ಟೇರಕರ್, ಜಿ.ಸಂ.ಸಚಾಲಕ ಗೋಪಾಲ ತೆಳಗೇರಿ, ತಾ.ಸಂಚಾಲಕ ಸೈದಪ್ಪ ಕೂಲೂರು, ರಾಜ್ಯಮಟ್ಟದ & ಜಿಲ್ಲಾ ಮಟ್ಟದ ಪದಾಧಿಕಾರಿಗಳು ಹಾಜರಿದ್ದರು.