×
Ad

ಯಾದಗಿರಿ | 5 ಕೆ.ಜಿ ಆಹಾರಧಾನ್ಯ ಬದಲಾಗಿ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ 170 ರೂ. ಗಳಂತೆ ಹಣ ವರ್ಗಾವಣೆ : ಡಿಸಿ

Update: 2025-03-07 19:25 IST

 ಡಾ.ಸುಶೀಲಾ ಬಿ. 

ಯಾದಗಿರಿ : ಅಂತ್ಯೋದಯ್ಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಗಳ (ಬಿಪಿಎಲ್) ಪ್ರತಿ ಫಲಾನುಭವಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ವಯ (ಎನ್‌ಎಫ್‌ಎಸ್‌ಎ)ಯಡಿ ವಿತರಿಸಲಾಗುವ 5 ಕೆ.ಜಿ ಆಹಾರಧಾನ್ಯದೊಂದಿಗೆ ರಾಜ್ಯ ಸರ್ಕಾರದ ವತಿಯಿಂದ ಹೆಚ್ಚುವರಿಯಾಗಿ 5 ಕೆ.ಜಿ ಆಹಾರಧಾನ್ಯ ಬದಲಾಗಿ ಪ್ರತಿ ಕೆ.ಜಿ 34 ರೂ.ಗಳಂತೆ ಪಡಿತರ ಚೀಟಿಯಲ್ಲಿನ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಡಿ.ಬಿ.ಟಿ ಮೂಲಕ 170 ರೂ.ಗಳಂತೆ ಹಣವನ್ನು ವರ್ಗಾಯಿಸಲಾಗುತ್ತಿರುತ್ತದೆ ಎಂದು ಯಾದಗಿರಿ ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಅವರು ತಿಳಿಸಿದ್ದಾರೆ.

2025ರ ಫೆಬ್ರವರಿ ತಿಂಗಳದಿಂದ ಹಣದ ಬದಲಾಗಿ ಅಕ್ಕಿಯನ್ನೇ ನೀಡುವ ಕುರಿತು ಸರ್ಕಾರವು ತೀರ್ಮಾನಿಸಿ ಆದೇಶವನ್ನು ಹೊರಡಿಸಲಾಗಿರುತ್ತದೆ. ಫೆಬ್ರವರಿ-2025ನೇ ಮಾಹೆಯ ಸಂಬಂಧಿಸಿದಂತೆ 5 ಕೆ.ಜಿ ಅಕ್ಕಿಯನ್ನು 2025ರ ಮಾರ್ಚ್ ತಿಂಗಳ ಪಡಿತರ ವಿತರಣೆಯಲ್ಲಿ ಸೇರ್ಪಡೆಗೊಳಿಸಿ ಆಯುಕ್ತರು, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಬೆಂಗಳೂರು ಇವರು ಹಂಚಿಕೆ ಮಾಡಿಲಾಗಿದೆ.

ಸದಸ್ಯರ ಸಂಖ್ಯೆ 1 ಸದಸ್ಯರಿರುವ ಪ.ಚೀಟಿ 35 ಅಂತ್ಯೋದಯ ಪಡಿತರ ಚೀಟಿ (NFSA ಹಾಗೂ 2025ರ ಫೆಬ್ರವರಿ, ಮಾರ್ಚ್ ಮಾಹೆಯ ಹೆಚ್ಚುವರಿ 5 ಕೆ.ಜಿ ರಂತೆ ಸೇರಿ ಒಟ್ಟು ಪ್ರಮಾಣ (ಕೆ.ಜಿ ಗಳಲ್ಲಿ) 15 ಆದ್ಯತಾ ಪಡಿತರ ಚೀಟಿ (NFSA ಹಾಗೂ 2025ರ ಫೆಬ್ರವರಿ, ಮಾರ್ಚ್ ಮಾಹೆಯ ಹೆಚ್ಚುವರಿ 5 ಕೆ.ಜಿ ರಂತೆ ಸೇರಿ ಒಟ್ಟು ಪ್ರಮಾಣ (ಕೆ.ಜಿ ಗಳಲ್ಲಿ) ಇದೆ. ಸದಸ್ಯರ ಸಂಖ್ಯೆ 2 ಸದಸ್ಯರಿರುವ ಪ.ಚೀಟಿ 35 ಅಂತ್ಯೋದಯ ಪಡಿತರ ಚೀಟಿ (NFSA ಹಾಗೂ 2025ರ ಫೆಬ್ರವರಿ, ಮಾರ್ಚ್ ಮಾಹೆಯ ಹೆಚ್ಚುವರಿ 5 ಕೆ.ಜಿ ರಂತೆ ಸೇರಿ ಒಟ್ಟು ಪ್ರಮಾಣ (ಕೆ.ಜಿ ಗಳಲ್ಲಿ), 30 ಆದ್ಯತಾ ಪಡಿತರ ಚೀಟಿ (NFSA ಹಾಗೂ 2025ರ ಫೆಬ್ರವರಿ, ಮಾರ್ಚ್ ಮಾಹೆಯ ಹೆಚ್ಚುವರಿ 5 ಕೆ.ಜಿ ರಂತೆ ಸೇರಿ ಒಟ್ಟು ಪ್ರಮಾಣ (ಕೆ.ಜಿ ಗಳಲ್ಲಿ) ಇದೆ. ಸದಸ್ಯರ ಸಂಖ್ಯೆ 3 ಸದಸ್ಯರಿರುವ ಪ.ಚೀಟಿ 35 ಅಂತ್ಯೋದಯ ಪಡಿತರ ಚೀಟಿ (NFSA ಹಾಗೂ 2025ರ ಫೆಬ್ರವರಿ, ಮಾರ್ಚ್ ಮಾಹೆಯ ಹೆಚ್ಚುವರಿ 5 ಕೆ.ಜಿ ರಂತೆ ಸೇರಿ ಒಟ್ಟು ಪ್ರಮಾಣ (ಕೆ.ಜಿ ಗಳಲ್ಲಿ), 45 ಆದ್ಯತಾ ಪಡಿತರ ಚೀಟಿ (NFSA ಹಾಗೂ 2025ರ ಫೆಬ್ರವರಿ, ಮಾರ್ಚ್ ಮಾಹೆಯ ಹೆಚ್ಚುವರಿ 5 ಕೆ.ಜಿ ರಂತೆ ಸೇರಿ ಒಟ್ಟು ಪ್ರಮಾಣ (ಕೆ.ಜಿ ಗಳಲ್ಲಿ) ಇದೆ.

ಸದಸ್ಯರ ಸಂಖ್ಯೆ 4 ಸದಸ್ಯರಿರುವ ಪ.ಚೀಟಿ 45 ಅಂತ್ಯೋದಯ ಪಡಿತರ ಚೀಟಿ (NFSA ಹಾಗೂ 2025ರ ಫೆಬ್ರವರಿ, ಮಾರ್ಚ್ ಮಾಹೆಯ ಹೆಚ್ಚುವರಿ 5 ಕೆ.ಜಿ ರಂತೆ ಸೇರಿ ಒಟ್ಟು ಪ್ರಮಾಣ (ಕೆ.ಜಿ ಗಳಲ್ಲಿ), 60 ಆದ್ಯತಾ ಪಡಿತರ ಚೀಟಿ (NFSA ಹಾಗೂ 2025ರ ಫೆಬ್ರವರಿ, ಮಾರ್ಚ್ ಮಾಹೆಯ ಹೆಚ್ಚುವರಿ 5 ಕೆ.ಜಿ ರಂತೆ ಸೇರಿ ಒಟ್ಟು ಪ್ರಮಾಣ (ಕೆ.ಜಿ ಗಳಲ್ಲಿ) ಇದೆ. ಸದಸ್ಯರ ಸಂಖ್ಯೆ 5 ಸದಸ್ಯರಿರುವ ಪ.ಚೀಟಿ 65 ಅಂತ್ಯೋದಯ ಪಡಿತರ ಚೀಟಿ (NFSA ಹಾಗೂ 2025ರ ಫೆಬ್ರವರಿ, ಮಾರ್ಚ್ ಮಾಹೆಯ ಹೆಚ್ಚುವರಿ 5 ಕೆ.ಜಿ ರಂತೆ ಸೇರಿ ಒಟ್ಟು ಪ್ರಮಾಣ (ಕೆ.ಜಿ ಗಳಲ್ಲಿ), 75 ಆದ್ಯತಾ ಪಡಿತರ ಚೀಟಿ (NFSA ಹಾಗೂ 2025ರ ಫೆಬ್ರವರಿ, ಮಾರ್ಚ್ ಮಾಹೆಯ ಹೆಚ್ಚುವರಿ 5 ಕೆ.ಜಿ ರಂತೆ ಸೇರಿ ಒಟ್ಟು ಪ್ರಮಾಣ (ಕೆ.ಜಿ ಗಳಲ್ಲಿ) ಇದೆ. ಸದಸ್ಯರ ಸಂಖ್ಯೆ 6 ಸದಸ್ಯರಿರುವ ಪ.ಚೀಟಿ 85 ಅಂತ್ಯೋದಯ ಪಡಿತರ ಚೀಟಿ (NFSA ಹಾಗೂ 2025ರ ಫೆಬ್ರವರಿ, ಮಾರ್ಚ್ ಮಾಹೆಯ ಹೆಚ್ಚುವರಿ 5 ಕೆ.ಜಿ ರಂತೆ ಸೇರಿ ಒಟ್ಟು ಪ್ರಮಾಣ (ಕೆ.ಜಿ ಗಳಲ್ಲಿ), 96 ಆದ್ಯತಾ ಪಡಿತರ ಚೀಟಿ (NFSA ಹಾಗೂ 2025ರ ಫೆಬ್ರವರಿ, ಮಾರ್ಚ್ ಮಾಹೆಯ ಹೆಚ್ಚುವರಿ 5 ಕೆ.ಜಿ ರಂತೆ ಸೇರಿ ಒಟ್ಟು ಪ್ರಮಾಣ (ಕೆ.ಜಿ ಗಳಲ್ಲಿ) ಇದೆ.

ಸದಸ್ಯರ ಸಂಖ್ಯೆ 7 ಸದಸ್ಯರಿರುವ ಪ.ಚೀಟಿ 105 ಅಂತ್ಯೋದಯ ಪಡಿತರ ಚೀಟಿ (NFSA ಹಾಗೂ 2025ರ ಫೆಬ್ರವರಿ, ಮಾರ್ಚ್ ಮಾಹೆಯ ಹೆಚ್ಚುವರಿ 5 ಕೆ.ಜಿ ರಂತೆ ಸೇರಿ ಒಟ್ಟು ಪ್ರಮಾಣ (ಕೆ.ಜಿ ಗಳಲ್ಲಿ), 105 ಆದ್ಯತಾ ಪಡಿತರ ಚೀಟಿ (NFSA ಹಾಗೂ 2025ರ ಫೆಬ್ರವರಿ, ಮಾರ್ಚ್ ಮಾಹೆಯ ಹೆಚ್ಚುವರಿ 5 ಕೆ.ಜಿ ರಂತೆ ಸೇರಿ ಒಟ್ಟು ಪ್ರಮಾಣ (ಕೆ.ಜಿ ಗಳಲ್ಲಿ) ಇದೆ. ಸದಸ್ಯರ ಸಂಖ್ಯೆ 8 ಸದಸ್ಯರಿರುವ ಪ.ಚೀಟಿ 125 ಅಂತ್ಯೋದಯ ಪಡಿತರ ಚೀಟಿ (NFSA ಹಾಗೂ 2025ರ ಫೆಬ್ರವರಿ, ಮಾರ್ಚ್ ಮಾಹೆಯ ಹೆಚ್ಚುವರಿ 5 ಕೆ.ಜಿ ರಂತೆ ಸೇರಿ ಒಟ್ಟು ಪ್ರಮಾಣ (ಕೆ.ಜಿ ಗಳಲ್ಲಿ), 120 ಆದ್ಯತಾ ಪಡಿತರ ಚೀಟಿ (NFSA ಹಾಗೂ 2025ರ ಫೆಬ್ರವರಿ, ಮಾರ್ಚ್ ಮಾಹೆಯ ಹೆಚ್ಚುವರಿ 5 ಕೆ.ಜಿ ರಂತೆ ಸೇರಿ ಒಟ್ಟು ಪ್ರಮಾಣ (ಕೆ.ಜಿ ಗಳಲ್ಲಿ) ಇದೆ. ಸದಸ್ಯರ ಸಂಖ್ಯೆ 9 ಸದಸ್ಯರಿರುವ ಪ.ಚೀಟಿ 145 ಅಂತ್ಯೋದಯ ಪಡಿತರ ಚೀಟಿ (NFSA ಹಾಗೂ 2025ರ ಫೆಬ್ರವರಿ, ಮಾರ್ಚ್ ಮಾಹೆಯ ಹೆಚ್ಚುವರಿ 5 ಕೆ.ಜಿ ರಂತೆ ಸೇರಿ ಒಟ್ಟು ಪ್ರಮಾಣ (ಕೆ.ಜಿ ಗಳಲ್ಲಿ), 135 ಆದ್ಯತಾ ಪಡಿತರ ಚೀಟಿ (NFSA ಹಾಗೂ 2025ರ ಫೆಬ್ರವರಿ, ಮಾರ್ಚ್ ಮಾಹೆಯ ಹೆಚ್ಚುವರಿ 5 ಕೆ.ಜಿ ರಂತೆ ಸೇರಿ ಒಟ್ಟು ಪ್ರಮಾಣ (ಕೆ.ಜಿ ಗಳಲ್ಲಿ) ಇದೆ.

ಸದಸ್ಯರ ಸಂಖ್ಯೆ 10 ಸದಸ್ಯರಿರುವ ಪ.ಚೀಟಿ 165 ಅಂತ್ಯೋದಯ ಪಡಿತರ ಚೀಟಿ (NFSA ಹಾಗೂ 2025ರ ಫೆಬ್ರವರಿ, ಮಾರ್ಚ್ ಮಾಹೆಯ ಹೆಚ್ಚುವರಿ 5 ಕೆ.ಜಿ ರಂತೆ ಸೇರಿ ಒಟ್ಟು ಪ್ರಮಾಣ (ಕೆ.ಜಿ ಗಳಲ್ಲಿ), 150 ಆದ್ಯತಾ ಪಡಿತರ ಚೀಟಿ (NFSA ಹಾಗೂ 2025ರ ಫೆಬ್ರವರಿ, ಮಾರ್ಚ್ ಮಾಹೆಯ ಹೆಚ್ಚುವರಿ 5 ಕೆ.ಜಿ ರಂತೆ ಸೇರಿ ಒಟ್ಟು ಪ್ರಮಾಣ (ಕೆ.ಜಿ ಗಳಲ್ಲಿ) ಇದೆ. 2025ರ ಮಾರ್ಚ್ ಮಾಹೆ ಪಡಿತರ ಆಹಾರಧಾನ್ಯ ವಿತರಣೆ ಪ್ರಮಾಣ 10 ಕ್ಕಿಂತ ಮೇಲ್ಪಟ್ಟು ಸದಸ್ಯರು ಇದ್ದಲ್ಲಿ ಇದೇ ಅನುಪಾತ ಮುಂದುವರೆಯುತ್ತದೆ. ಒಂದು ವೇಳೆ ನ್ಯಾಯಬೆಲೆ ಅಂಗಡಿಯವರು ಕಡಿಮೆ ಪ್ರಮಾಣ ವಿತರಿಸಿದ್ದಲ್ಲಿ ತಾಲ್ಲೂಕು ಮಟ್ಟದಲ್ಲಿ ಆಯಾ ತಾಲ್ಲೂಕಿನ ತಹಸೀಲ್ದಾರರಿಗೆ ಹಾಗೂ ಜಿಲ್ಲಾ ಮಟ್ಟದಲ್ಲಿ ಜಿಲ್ಲೆಯ ಉಪ ನಿರ್ದೇಶಕರ ಕಛೇರಿಗೆ ದೂ.ಸಂ.08473253707 ಅಥವಾ ಸಹಾಯವಾಣಿ 1967 ಸಂಖ್ಯೆಗೆ ದೂರನ್ನು ದಾಖಲಿಸಲು ಕೋರಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News