×
Ad

ಯಾದಗಿರಿ | ಚೇಂಜ್ ಫೌಂಡೇಶನ್ ವತಿಯಿಂದ ದಿನೇಶ್ ಕುಮಾರ್‌ಗೆ ಸನ್ಮಾನ

Update: 2025-05-09 18:18 IST

ಯಾದಗಿರಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡ ದಿನೇಶ್ ಕುಮಾರ ಅವರಿಗೆ ಚೇಂಜ್ ಫೌಂಡೇಶನ್ ವತಿಯಿಂದ ಬುದ್ಧನ ವಿಗ್ರಹವನ್ನು ನೀಡಿ ಸನ್ಮಾನ ಮಾಡಲಾಯಿತು ‌

ಈ ವೇಳೆ ಚೇಂಜ್ ಫೌಂಡೇಶನ್ ನಿರ್ದೇಶಕಿ ಮತ್ತು ಅಧ್ಯಕ್ಷರಾದ ಶ್ರೀಮಂತಿ ಮಾಯ ಎಸ್.ಆರ್ ನಾಯಕ ಅವರು ಮಾತನಾಡಿರು.

ಈ ಸಂದರ್ಭದಲ್ಲಿ ಪ್ರಿಯಾಂಕಾ, ರಂಗನಾಥ ಬಾಗಲಿ, ಭಾಗ್ಯೆ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News