×
Ad

ಕೊಣಾಜೆ: ದನದ ಹಟ್ಟಿಗೆ ಮಣ್ಣು ಕುಸಿದು, ಮಣ್ಣಿನಡಿ ಸಿಲುಕಿದ ಹಸುಗಳು

Update: 2025-05-31 21:54 IST

ಕೊಣಾಜೆ: ನರೇಕಳ ಎಂಬಲ್ಲಿಯ ಜಾನ್ ಎಂಬವರ ಮನೆಯ ದ‌ನಗಳ ಹಟ್ಟಿಗೆ ಗುಡ್ಡ ಜರಿದು ಬಿದ್ದು 4 ದನಗಳು ಮಣ್ಣಿನ ಅಡಿಯಲ್ಲಿ ಸಿಲುಕಿದ ಘಟನೆ ಶುಕ್ರವಾರ ಸಂಭವಿಸಿದೆ.

ಬಳಿಕ ಸ್ಥಳೀಯರು ದನಗಳನ್ನು ಹೊರ ತೆಗೆಯುವ ಕಾರ್ಯಾಚರಣೆ ನಡೆಸಿದ್ದು ಇದರಲ್ಲಿ ಮೂರು‌ದನಗಳು ರಕ್ಷಣೆಯಾಗಿದ್ದು ಒಂದು ದನ ಅಸುನೀಗಿದೆ ಎಂದು ತಿಳಿದು ಬಂದಿದೆ..

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News