×
Ad

ಇಂದ್ರಧನುಷ್ ಯಶಸ್ಸಿಗೆ ಕರೆ

Update: 2023-08-05 21:48 IST

ಮಂಗಳೂರು : ದ.ಕ.ಜಿಲ್ಲೆಯಲ್ಲಿ ಮೊದಲ ಹಂತದ ಇಂದ್ರ ಧನುಷ್ ಕಾರ್ಯಕ್ರಮವು ಆ.7ರಿಂದ 12ರವರೆಗೆ, ಎರಡನೇ ಹಂತದ ಕಾರ್ಯಕ್ರಮವು ಸೆ.11ರಿಂದ 16ರವರೆಗೆ ಹಾಗೂ ಮೂರನೇ ಹಂತದ ಕಾರ್ಯಕ್ರಮವು ಅ. 9ರಿಂದ 14ರವರೆಗೆ ನಡೆಯಲಿದೆ.

ಲಸಿಕೆ ವಂಚಿತ 0-2 ವರ್ಷ ಪ್ರಾಯದ ಮಕ್ಕಳು, ಗರ್ಭಿಣಿ ಸ್ತ್ರೀಯರು ಈ ಸಂದರ್ಭ ಲಸಿಕೆ ಪಡೆದುಕೊಳ್ಳುವಂತೆ ಜಿಲ್ಲಾ ಆರೋಗ್ಯ ಅಧಿಕಾರಿಗಳು ಮನವಿ ಮಾಡಿದ್ದಾರೆ. ಹಾಗಾಗಿ ಜಿಲ್ಲೆಯ ಎಲ್ಲಾ ಮಸೀದಿಗಳಲ್ಲಿ ಈ ವಿಚಾರವನ್ನು ಪ್ರಚಾರ ಪಡಿಸಬೇಕಾಗಿ ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಹಾಜಿ ಬಿ.ಎ. ಅಬ್ದುಲ್ ನಾಸೀರ್ ಲಕ್ಕಿಸ್ಟಾರ್ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News