ಮಂಗಳೂರು | ಡಿ.23ರಂದು ಕರಾವಳಿ ಉತ್ಸವದಲ್ಲಿ ಸಂಗೀತ ಗಾನ ಸಂಭ್ರಮ
Update: 2025-12-22 19:45 IST
ಸಾಂದರ್ಭಿಕ ಚಿತ್ರ
ಮಂಗಳೂರು,ಡಿ.22: ಕರಾವಳಿ ಉತ್ಸವ ವಸ್ತು ಪ್ರದರ್ಶನ ವೇದಿಕೆಯಲ್ಲಿ ಡಿ.23 ರಂದು ಸಂಜೆ 6 ಗಂಟೆಯಿಂದ 9 ಗಂಟೆಯವರೆಗೆ ಸಂಗೀತ ಗಾನ ಸಂಭ್ರಮ ಭಾವಗೀತೆ, ಜನಪದ ಗೀತೆ ಕಾರ್ಯಕ್ರಮ ನಡೆಯಲಿದೆ.