ಕುಂಜತ್ ಬೈಲ್: ನೋಬಲ್ ಕಿಂಡರ್ ಗಾರ್ಟೆನ್ ಸ್ಪೋರ್ಟ್ಸ್ ಮೀಟ್
Update: 2023-11-29 21:42 IST
ಕುಂಜತ್ ಬೈಲ್: ನೋಬಲ್ ಕಿಂಡರ್ ಗಾರ್ಡನ್ ಸ್ಪೋರ್ಟ್ಸ್ ಮೀಟ್ 2023-24 ಶನಿವಾರ ದೇರಳಕಟ್ಟೆಯಲ್ಲಿ ಆಯೋಜಿಸಲಾಗಿತ್ತು.
ಈ ಕ್ರೀಡಾಕೂಟಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ.ಸಂದೇಶ್ ಎಂ., ಅಸಿಸ್ಟೆಂಟ್ ಪ್ರೊ. ಯೆನೆಪೊಯ ಮೆಡಿಕಲ್ ಕಾಲೇಜ್ ದೇರಳಕಟ್ಟೆ ಅವರು ಕ್ರೀಡಾಕೂಟವನ್ನು ಉದ್ಘಾಟಿಸಿದರು.
ವೇದಿಕೆಯಲ್ಲಿ ಚೇರ್ ಪರ್ಸನ್ ಶೆಹನಾಝ್ ಶರೀಫ್, ಕಾರ್ಯದರ್ಶಿ ಮೊಹಮ್ಮದ್ ಶರೀಫ್, ಅತಿಥಿಗಳಾದ ಝಕೀರ್ ಹುಸೇನ್ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಗೀತಾ ಸುರೇಶ್ ಹಾಗೂ ಆಡಳಿತಾಧಿಕಾರಿಯಾದ ಮೊಹಮ್ಮದ್ ಶಾರೀಕ್ ಉಪಸ್ಥಿತರಿದ್ದರು.
ಶಿಕ್ಷಕಿ ಚೈತ್ರ ಕಾರ್ಯಕ್ರಮದ ನಿರೂಪಣೆ ಮಾಡಿ, ವಂದಿಸಿದರು.