×
Ad

ಉಳ್ಳಾಲ| ಮುನ್ನೂರು ಗ್ರಾಪಂ ಸದಸ್ಯ ಆರ್‌ಕೆಸಿ ಅಝೀಝ್ ನಿಧನ: ಸ್ಪೀಕರ್‌ ಯುಟಿ ಖಾದರ್‌ ಸಂತಾಪ

Update: 2025-03-05 23:19 IST

ಆರ್‌ಕೆಸಿ ಅಝೀಝ್

ಉಳ್ಳಾಲ: ದೇರಳಕಟ್ಟೆ ಮದನಿನಗರ ನಿವಾಸಿ ಕಾಂಗ್ರೆಸ್ ಮುಖಂಡ, ಸಮಾಜ ಸೇವಕ, ಮುನ್ನೂರು ಗ್ರಾಮ ಪಂಚಾಯತ್ ಸದಸ್ಯ ಆರ್‌ಕೆಸಿ ಅಬ್ದುಲ್ ಅಝೀಝ್‌ ಅವರು ಹೃದಯಾಘಾತದಿಂದ ಬುಧವಾರ ಸಂಜೆ ನಿಧನರಾಗಿದ್ದು, ಸಭಾಧ್ಯಕ್ಷ ಯು ಟಿ ಖಾದರ್ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಕುಟುಂಬಕ್ಕೆ ಶಾಂತಿ ಸಮಾಧಾನ, ಬಂಧು-ಬಳಗದವರಿಗೆ ಈ ದುಖ:ವನ್ನು ಸಹಿಸುವ ತಾಳ್ಮೆ-ಸಹನೆ ಶಕ್ತಿಯನ್ನು ಅಲ್ಲಾಹು ಕರುಣಿಸಲಿ ಎಂದು ಸಭಾಧ್ಯಕ್ಷ ಯು ಟಿ ಖಾದರ್ ಅವರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News