×
Ad

ಕಲ್ಕಟ್ಟ ಮಸೀದಿಯ ಪದಾಧಿಕಾರಿಗಳ ಆಯ್ಕೆ

Update: 2023-11-01 12:18 IST

ಕಲ್ಕಟ್ಟ , ನ.1: ಕಲ್ಕಟ್ಟ ಇಲ್ಯಾಸ್ ಜುಮಾ ಮಸೀದಿ ಹಾಗೂ ರಿಫಾಯಿಯ್ಯ ಮದ್ರಸದ ವಾರ್ಷಿಕ ಮಹಾಸಭೆ ಇತ್ತೀಚೆಗೆ ಕಲ್ಕಟ್ಟ ಮದ್ರಸದಲ್ಲಿ  ಇಲ್ಯಾಸ್  ಮಸೀದಿಯ ಅಧ್ಯಕ್ಷ  ಮನ್ಸೂರ್ ಅಧ್ಯಕ್ಷತೆಯಲ್ಲಿ ನಡೆಯಿತು.

ಖತೀಬ್ ಇಸ್ಹಾಕ್ ಸಖಾಫಿ ದುಆ ನೆರವೇರಿಸಿ ಹಿತವಚನ ನೀಡಿದರು. ಕಾರ್ಯದರ್ಶಿ ಮೋನು ಕಲ್ಕಟ್ಟ ವರದಿ ವಾಚಿಸಿದರು. ಕೋಶಾಧಿಕಾರಿ ಮೊಯ್ದಿನ್ ಮೋನು ಲೆಕ್ಕಪತ್ರ ಮಂಡಿಸಿದರು.

ಈ ವೇಳೆ ನೂತನ ಸಾಲಿಗೆ ಪದಾಧಿಕಾರಿಗಳನ್ನು ರಚಿಸಲಾಯಿತು.

ಗೌರವಾಧ್ಯಕ್ಷರಾಗಿ ಪೊಡಿಯಬ್ಬ ಹಾಜಿ ಕಲ್ಕಟ್ಟ, ಅಧ್ಯಕ್ಷರಾಗಿ ಪಿ.ಮನ್ಸೂರ್ ರಕ್ಷಿದಿ, ಉಪಾಧ್ಯಕ್ಷರಾಗಿ ಅಶ್ರಫ್ ಕಟ್ಟೆ, ಕಂಡಿಕ್ಕ ಮಹ್ಮೂದ್ ಹಾಜಿ, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಎಂ.ಮೋನು ಕಲ್ಕಟ್ಟ, ಕಾರ್ಯದರ್ಶಿಗಳಾಗಿ  ರಝಾಕ್ ಕೆ.ಐ. ಕಂಡಿಕ್ಕ, ಟಿ.ಎಚ್. ಹಸೈನಾರ್ ತಟ್ಲ, ಮುಹಮ್ಮದ್ ಮಾಸ್ಟರ್, ಕೋಶಾಧಿಕಾರಿಯಾಗಿ ನಾಸಿರ್ ದೇರಳಕಟ್ಟೆ, ಮದ್ರಸ ಉಸ್ತುವಾರಿಯಾಗಿ

 ಮೊಯ್ದಿನ್ ಮೋನು, ಲೆಕ್ಕ ಪರಿಶೋಧಕರಾಗಿ ಕೆ..ಅಬ್ದುರ್ರಹ್ಮಾನ್ ರಝ್ವಿ ಹಾಗೂ ಸಮಿತಿಯ ಸದಸ್ಯರಾಗಿ ಮುತ್ತಲಿಬ್ ಒಳಗುಡ್ಡೆ

  ಬಶೀರ್ ನಾಟೆಕಲ್ಲು, ರಫೀಕ್ ಉಸ್ತಾದ್, ಸುಲೈಮಾನ್ ಪಾವೂರು, ಅಬ್ದುಲ್ಲಾ ಮುಸ್ಲಿಯಾರ್, ಮುಹಮ್ಮದ್ ಕಲ್ಕಟ್ಟ, ಹಸನ್ ಕುಂಞಿ ಕಟ್ಟೆ, ಅಬ್ಬಾಸ್ ಹಾಜಿ ಶಾಲೆ ಬಳಿ, ಮುಹಮ್ಮದ್ ದೇವಸ, ಇಬ್ರಾಹೀಂ ಕಲ್ಲಾಟ, ಹಸನ್ ಕುಂಞಿ ಕಂಡಿಕ್ಕ, ಟಿ.ಎಚ್.ಮೋನು ತಟ್ಲ, ಕೆ.ಎಂ.ಇಬ್ರಾಹೀಂ, ಮುತ್ತಲಿಬ್ ಕಲ್ಕಟ್ಟ, ಮುಸ್ತಫ ಮೇಸ್ತ್ರಿ ಬಟ್ಯಯಡ್ಕ, ಇಬ್ರಾಹೀಂ ಕುಂಞಿ ಬುಖಾರಿ, ಹಸನಾಕ ಬಟ್ಯಯಡ್ಕ ಪುತ್ತುಬಾವು ಗೋಳಿಗುಡ್ಡೆ, ಅಬ್ಬಾಕ ಹೋಟೆಲ್, ಅಬೂಬಕರ್ ಕಂಡಿಕ್ಕ, ಪತ್ರಕರ್ತ ಬಶೀರ್  ಕಲ್ಕಟ್ಟ, ಅಶ್ರಫ್ ಬಟ್ಯಯಡ್ಕಯವರನ್ನು ಆರಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News