×
Ad

ಅಜ್ಜಿನಡ್ಕ: ಯು.ಟಿ. ಖಾದರ್ ಹುಟ್ಟುಹಬ್ಬ ಆಚರಣೆ

Update: 2023-10-12 22:27 IST

ಮಂಗಳೂರು: ರಾಜ್ಯ ವಿಧಾನಸಭೆಯ ಸ್ಪೀಕರ್, ಶಾಸಕ ಯು.ಟಿ. ಖಾದರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಅಜ್ಜಿನಡ್ಕದ ಹಿದಾಯತ್ ನಗರದಲ್ಲಿ ಯು.ಟಿ.ಖಾದರ್ ಅಭಿಮಾನಿಗಳ ಬಳಗ ಮತ್ತು ಕೋಟೆಕಾರ್ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಗುರುವಾರ ಅಜ್ಜಿನಡ್ಕದಲ್ಲಿ ಸಮಾಜಸೇವಾ ಕಾರ್ಯಕ್ರಮ ನಡೆಯಿತು.

ಮಧುಮೇಹ, ರಕ್ತದ ಒತ್ತಡದ ಉಚಿತ ಪರೀಕ್ಷೆ ಮತ್ತು ಪರಿಸರ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಕಾಂಗ್ರೆಸ್‌ನ ಸ್ಥಳೀಯ ನಾಯಕರು, ಯು.ಟಿ. ಖಾದರ್ ಅಭಿಮಾನಿಗಳು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News