ದುಬೈ: ಫೆ.26ರಂದು ಇಐಎಫ್‌ಎಫ್ ವತಿಯಿಂದ ರಕ್ತದಾನ

Update: 2016-02-13 05:44 GMT

ದುಬೈ, ಫೆ.13: ಇಲ್ಲಿನ ಎಮಿರೇಟ್ಸ್ ಇಂಡಿಯಾ ಫ್ರಟರ್ನಿಟಿ ಫೋರಂ (ಇಐಎಫ್‌ಎಫ್) ಫೆ.26ರಂದು ರಕ್ತದಾನ ಶಿಬಿರವನ್ನು ಆಯೋಜಿಸಿದೆ.
ಇಲ್ಲಿನ ಓಯಸಿಸ್ ವಿಲೇಜ್ ಎದುರಿನ ಅಲ್ ಖ್ವಝ್‌ನಲ್ಲಿ ಫೆ.26ರಂದು ಬೆಳಗ್ಗೆ 7:30ರಿಂದ ಸಂಜೆ 7:30ರವರೆಗೆ ಶಿಬಿರ ಜರಗಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News