ಐಸಿಸ್‌ನ ನಾಯಕ ಅಬೂ ಮುಹಮ್ಮದ್ ಅಲ್-ಅದ್ನಾನಿ ಹತ್ಯೆ

Update: 2016-08-31 04:15 GMT

ವಾಶಿಂಗ್ಟನ್‌, ಆ.31: ಸಿರಿಯಾದ ಪಟ್ಟಣ ಅಲ್-ಬಾಬ್‌ ಮೇಲೆ ಅಮೆರಿಕ ಸೇನೆ ಮಂಗಳವಾರ ನಡೆಸಿದ ವೈಮಾನಿಕ ದಾಳಿಯಿಂದಾಗಿ  ಇಸ್ಲಾಮಿಕ್ ಸ್ಟೇಟ್ಸ್‌ (ಐಸಿಸ್‌)ನ ಪ್ರಮುಖ ನಾಯಕರಲ್ಲಿ ಒಬ್ಬನಾಗಿರುವ ಅಬೂ ಮುಹಮ್ಮದ್ ಅಲ್-ಅದ್ನಾನಿ ಮೃತಪಟ್ಟಿದ್ದಾನೆ.
ಅಬೂ ಮುಹಮ್ಮದ್ ಅಲ್-ಅದ್ನಾನಿ ಇಸ್ಲಾಮಿಕ್ ಸ್ಟೇಟ್ಸ್‌ (ಐಸಿಸ್‌)ನ ಹಿರಿಯ ನಾಯಕರಲ್ಲಿ ಒಬ್ಬರು.ವಿದೇಶಗಳಲ್ಲಿ ಐಸಿಸ್‌ ಕೈಗೊಳ್ಳುವ ದಾಳಿಯ  ಮಾಸ್ಟರ‍್ ಮೈಂಡ್‌ ಆಗಿದ್ದನು ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News