ಬೀಫಾತಿಮಾ

Update: 2016-10-21 18:42 GMT

ಪಡುಬಿದ್ರೆ, ಅ.21: ಹೆಜಮಾಡಿಯ ಬೆರ್ನಹಿತ್ಲು ನಿವಾಸಿ ದಿ.ಹಾಜಿ ಅಬ್ದುಲ್ ಖಾದರ್ ಬೀಫಾತಿಮಾ(93) ಶುಕ್ರವಾರ ಬೆಳಗ್ಗೆ ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು.

ಮೃತರು ಮೂವರು ಪುತ್ರರು ಹಾಗೂ ಓರ್ವಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ