ಸೌದಿ : ಭಾರೀ ಮಳೆಗೆ ಸಾಗರವಾದ ಮರುಭೂಮಿ !

Update: 2016-12-01 14:26 GMT

ರಿಯಾದ್  , ಡಿ. 1 : ರಾಜಧಾನಿ ಸಮೀಪದ ಮರುಭೂಮಿಯೊಂದು ಭಾರೀ ಮಳೆಗೆ ಸಂಪೂರ್ಣ ಬದಲಾಗಿದ್ದು ಈಗ ಕಿರು ಸಮುದ್ರದಂತೆ ಕಂಡು ಬರುತ್ತಿದೆ. ಎಲ್ಲಿ ನೋಡಿದರೂ ನೀರೇ ನೀರು. ಕೇವಲ ಒಂದು ರಸ್ತೆ ಮಾತ್ರ ಈ ನೀರಿನ ಮೇಲೆ ಕಾಣುತ್ತಿದೆ. ಆಕಾಶದಿಂದ ತೆಗೆದ ವೀಡಿಯೋವೊಂದು ಈ ಅದ್ಭುತ ದೃಶ್ಯವನ್ನು ಸೆರೆಹಿಡಿದಿದೆ. 

ಮೈಲುಗಟ್ಟಲೆ ದೂರ ಈ ಭಾರೀ ಮಳೆಯಿಂದ ಉಂಟಾದ ಪ್ರವಾಹದ ನೀರು ನಿಂತಿರುವುದನ್ನು ವೀಡಿಯೊ ತೋರಿಸುತ್ತದೆ. ಮೊಹಮ್ಮದ್ ಅಲ್ ತವೀಲ್ ಎಂಬವರು ಈ ವೈರಲ್ ವೀಡಿಯೊವನ್ನು ನಿರ್ಮಿಸಿದ್ದಾರೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News