ಎಂ. ಆದಿರಾಜ್

Update: 2017-03-09 18:44 GMT

ಮೂಡುಬಿದಿರೆ, ಮಾ.9: ಜೈನ ಪ್ರೌಢಶಾಲಾ ನಿವೃತ್ತ ಮುಖ್ಯ ಶಿಕ್ಷಕ, ತಮನಂಗಡಿ ಮನೆತನದ ಹಿರಿಯರಾದ ಎಂ. ಆದಿರಾಜ್(94) ಮಾ.9ರಂದು ಜೈನಪೇಟೆಯಲ್ಲಿರುವ ಸ್ವಗೃಹ ‘ಆರೋಹ’ದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ