ಬೆಂಗಳೂರು: ಜೆಡಿಎಸ್ ಕಚೇರಿ ಉದ್ಘಾಟನೆ

Update: 2017-03-15 05:30 GMT

ಬೆಂಗಳೂರು, ಮಾ.15: ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ಜೆಡಿಎಸ್ ಕಚೇರಿ 'ಜಯಪ್ರಕಾಶ ಭವನ' ಉದ್ಘಾಟನೆಯಾಗಿದ್ದು,  ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಪತ್ನಿ ಚೆನ್ನಮ್ಮ, ಮಾಜಿ ಸಚಿವ ರೇವಣ್ಣರಿಂದ ಪೂಜೆ ಸಲ್ಲಿಸಲಾಯಿತು.

ಗೋಪೂಜೆ ನೆರವೇರಿಸಿ ಅಧಿಕೃತವಾಗಿ ಕಚೇರಿ ಪ್ರವೇಶಿಸಿದ ಹೆಚ್.ಡಿ.ದೇವೇಗೌಡ ಹಾಲು ಕಾಯಿಸಿ ಸಂಪ್ರದಾಯದಂತೆ ಕಚೇರಿ ಪ್ರವೇಶ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News