​ಅಫ್ಘಾನಿಸ್ತಾದಲ್ಲಿ ಬಾಂಬ್‌ ಸ್ಫೋಟ;7 ಸಾವು

Update: 2017-06-06 12:45 GMT

ಕಾಬೂಲ್‌, ಜ.6: ಅಫ್ಘಾನಿಸ್ತಾನದ ಕಾಬೂಲ್‌ ನ ಹೆರಾತ್‌ ಮಸೀದಿ ಬಳಿ ಬಾಂಬ್‌ ಸ್ಫೋಟಗೊಂಡ ಪರಿಣಾಮವಾಗಿ ಏಳು ಮಂದಿ ಮೃತಪಟ್ಟ ಘಟನೆ ಇಂದು ಸಂಭವಿಸಿದೆ. ಆಟೋದಲ್ಲಿ ಬಾಂಬ್‌ ಇರಿಸಿ ಉಗ್ರರು ಈ ಕೃತ್ಯ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯಲ್ಲಿ 15 ಮಂದಿ ಗಾಯಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News