ಈದ್ ಆಫರ್: ವಸ್ತುಗಳನ್ನು ಖರೀದಿಸಿದರೆ ಶೇ.90 ರಿಯಾಯಿತಿ!

Update: 2017-06-20 11:47 GMT

ಯುಎಇ, ಜೂ.20: ಈದುಲ್ ಫಿತ್ರ್ ಹಿನ್ನೆಲೆಯಲ್ಲಿ ಯುಎಇ ಮೂಲದ ಆನ್ ಲೈನ್ ಪೋರ್ಟಲ್ joigifts.com  ಜೂನ್ 20ರಿಂದ 23ರವರೆಗೆ ವಿಶೇಷ ಆಫರೊಂದನ್ನು ಪ್ರಕಟಿಸಿದ್ದು, ಯುಎಇ ಮತ್ತು ಸೌದಿ ಅರೇಬಿಯಾ ಗ್ರಾಹಕರು ಕೆಲ ನಿರ್ದಿಷ್ಟ ವಸ್ತುಗಳ ಖರೀದಿಯೊಂದಿಗೆ 90 ಶೇ.ದಷ್ಟು ರಿಯಾಯಿತಿ ಪಡೆಯಬಹುದಾಗಿದೆ.

ಈದುಲ್ ಫಿತ್ರ್ ಹಿನ್ನೆಲೆಯಲ್ಲಿ ಈದ್ ಗೆ ಸಂಬಂಧಿತ ವಸ್ತುಗಳ ಮೇಲೆ ಈ ರಿಯಾಯಿತಿ ಘೋಷಿಸಲಾಗಿದೆ. ಸುಮಾರು 500ಕ್ಕೂ ಹೆಚ್ಚು ಬಗೆಯ ಗಿಫ್ಟ್ ಐಟಂಗಳು, ಹೂವಿನ ಬೊಕ್ಕೆಗಳು, ಕೇಕ್ ಗಳು, ಸೆಲೆಬ್ರೇಷನ್ ಬಲೂನ್ ಗಳು, ಅಲಂಕಾರಿಕ ವಸ್ತುಗಳು ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ದೊರೆಯಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News