ಎಚ್. ಡಿ. ದೇವೇಗೌಡರಿಂದ ಈದುಲ್ ಫಿತ್ರ್ ಶುಭಾಷಯ
Update: 2017-06-25 11:15 IST
ಬೆಂಗಳೂರು, ಜೂ.25: ಮಾಜಿ ಪ್ರದಾನಮಂತ್ರಿ ಎಚ್.ಡಿ. ದೇವೆಗೌಡ ಈದುಲ್ ಫಿತ್ರ್ ಸುಭಾಷಯಗಳನ್ನು ಹಂಚಿಕೊಂಡಿದ್ದಾರೆ.
“ರಂಜಾನ್ ಹಬ್ಬವು ನಾಡಿನ ಸಮಸ್ತ ಮುಸಲ್ಮಾನ್ ಬಾಂಧವರಿಗೆ ಸುಖ, ಶಾಂತಿ, ನೆಮ್ಮದಿ, ಸಮೃದ್ಧಿ ಹಾಗೂ ಆಯುರಾರೋಗ್ಯಭಾಗ್ಯ ದಯಪಾಲಿಸಲೆಂದು ಶುಭ ಹಾರೈಸುತ್ತೇನೆ” ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.