×
Ad

23 ಪೊಲೀಸ್ ಅಧಿಕಾರಿಗಳಿಗೆ ಐಪಿಎಸ್ ಭಡ್ತಿ

Update: 2017-07-21 20:06 IST

ಹೊಸದಿಲ್ಲಿ/ಬೆಂಗಳೂರು, ಜು.21: ರಾಜ್ಯದ 23 ಮಂದಿ ಕರ್ನಾಟಕ ರಾಜ್ಯ ಪೊಲೀಸ್ ಸೇವೆಯ(ಕೆಎಸ್‌ಪಿಎಸ್) ಅಧಿಕಾರಿಗಳಿಗೆ ಐಪಿಎಸ್ ಶ್ರೇಣಿಗೆ ಭಡ್ತಿ ನೀಡಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ.

ಭಡ್ತಿ ಪಟ್ಟಿ: ಸಿ.ಕೆ.ಬಾಬಾ, ಎಸ್.ಗಿರೀಶ್, ಜಿನೇಂದ್ರ ಕಣಗಾವಿ, ಜೋಶಿ ಶ್ರೀನಾಥ್ ಮಹದೇವ್, ಅಬ್ದುಲ್ ಅಹದ್, ಸಿ.ಬಿ.ವೇದಮೂರ್ತಿ, ಕೆ.ಎಂ.ಶಾಂತರಾಜು, ಹನುಮಂತರಾಯ, ಡಿ.ದೇವರಾಜು, ಡಿ.ಆರ್.ಸಿರಿಗೌರಿ, ಡಾ.ಕೆ.ಧರಣಿದೇವಿ, ಎಸ್.ಸವಿತಾ, ಎಂ.ಪುಟ್ಟಮಾದಯ್ಯ, ಟಿ.ಶ್ರೀಧರ, ಎಂ.ಅಶ್ವಿನಿ, ಎ.ಎನ್.ಪ್ರಕಾಶ್‌ಗೌಡ, ಜೆ.ಕೆ.ರಶ್ಮಿ, ಟಿ.ಪಿ.ಶಿವಕುಮಾರ್, ಎನ್.ವಿಷ್ಣುವರ್ಧನ, ಸಂಜೀವ್ ಎಂ.ಪಾಟೀಲ್, ಕೆ.ಪರಶುರಾಮ್, ಎಚ್.ಡಿ.ಆನಂದ್ ಕುಮಾರ್, ಕಲಾಕೃಷ್ಣಮೂರ್ತಿ ಅವರಿಗೆ ಐಪಿಎಸ್ ಭಡ್ತಿ ನೀಡಲಾಗಿದೆ ಎಂದು ಕೇಂದ್ರ ಸರಕಾರದ ಪ್ರಕಟನೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News