ಮೂವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ
Update: 2017-08-09 20:46 IST
ಬೆಂಗಳೂರು, ಆ.9: ಮೂವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಬುಧವಾರ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಸಿ.ವಂಶಿಕೃಷ್ಣ -ಎಸ್ಪಿ, ಎಸಿಬಿ ದಾವಣಗೆರೆ, ಹನುಮಂತರಾಯ -ಡಿಸಿಪಿ, ಕಾನೂನು ಸುವ್ಯವಸ್ಥೆ ಮಂಗಳೂರು, ಪುಟ್ಟ ಮಾದಯ್ಯ -ಎಸ್ಪಿ, ಪ್ರಾಂಶುಪಾಲ, ಕರ್ನಾಟಕ ರಾಜ್ಯ ಪೊಲೀಸ್ ತರಬೇತಿ ಶಾಲೆ(ಚನ್ನಪಟ್ಟಣ) ಎಂದು ಪ್ರಕಟನೆ ತಿಳಿಸಿದೆ.