ಜುಬೈಲ್ ಪರ್ಲ್ ಕಂಪೆನಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

Update: 2017-08-15 12:01 GMT

ಜುಬೈಲ್, ಆ. 15 : ಇಲ್ಲಿನ ಜುಬೈಲ್ ಪರ್ಲ್ ಕಂಪೆನಿ ವತಿಯಿಂದ ಭಾರತದ 71 ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು , ಉದ್ಯೋಗಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News