ಲಾಸ್ ಏಂಜಲೀಸ್: ವಿಶ್ವ ಪೊಲೀಸ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಬಿ.ಎನ್‌.ಎಸ್ ರೆಡ್ಡಿ

Update: 2017-08-16 15:09 GMT

ಬೆಂಗಳೂರು,ಆ.16: ಅಮೆರಿಕಾದ ಟಾಂಪ್ ಏಂಜೆಲೀಸ್‌ನಲ್ಲಿ ನಡೆದ ವಿಶ್ವ ಪೊಲೀಸ್ ಕ್ರೀಡಾಕೂಟದಲ್ಲಿ ಕೆಎಸ್ಸಾರ್ಟಿಸಿ ನಿರ್ದೇಶಕ, ಐಜಿಪಿ ಬಿ.ಎನ್‌ಎಸ್ ರೆಡ್ಡಿ ಟೆನ್ನಿಸ್ ಸಿಂಗಲ್ಸ್‌ನಲ್ಲಿ ಅಮೆರಿಕಾದ ಬ್ರೂಪ್ ಬ್ಯಾರಿಯಾಸ್ ಅವರನ್ನು ಮಣಿಸಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. 2015ರ ಕ್ರೀಡಾಕೂಟದಲ್ಲಿಯೂ ಚಿನ್ನದ ಪದಕ ಪಡೆದ ಮೊದಲ ಕನ್ನಡಿಗ ಎಂಬ ಹೆಗ್ಗಳಿಕೆಯೂ ರೆಡ್ಡಿ ಅವರು ಪಾತ್ರರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News