ಜಾನಕಿ

Update: 2017-09-09 13:15 GMT

ಉಡುಪಿ, ಸೆ.9: ನಾಟಿ ವೈದ್ಯರಾಗಿ ಗುರುತಿಸಿಕೊಂಡಿದ್ದ ಕುತ್ಪಾಡಿ ಬಲೈಪಾದೆ ನಿವಾಸಿ ಜಾನಕಿ ಇವರು ಶನಿವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು. ಅವರಿಗೆ 66 ವರ್ಷ ಪ್ರಾಯವಾಗಿತ್ತು. ಅವರು ಸುವರ್ಣ ನ್ಯೂಸ್‌ನ ಕೆಮರಾಮನ್ ಹರೀಶ್ ಸೇರಿದಂತೆ ಒರ್ವ ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ