​ದಸರಾ ಉತ್ಸವದ ಏರ್ ಶೋಗೆ ಮುಖ್ಯಮಂತ್ರಿ ಚಾಲನೆ

Update: 2017-09-29 11:25 GMT

ಮೈಸೂರು, ಸೆ. 29: ದಸರಾ ಉತ್ಸವದ ಅಂಗವಾಗಿ ಮೈಸೂರಿನಲ್ಲಿ ಆಯೋಜಿಸಿದ್ದ ಏರ್ ಶೋಗೆ ಮುಖ್ಯಮಂತ್ರಿ ಚಾಲನೆ ನೀಡಿದರು.

ಈ ಸಂದರ್ಭ ಏರ್ ಶೋ ಸಂಬಂಧಿಸಿದ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News