ದಾವೂದ್ ಇಬ್ರಾಹಿಂನ ಆಸ್ತಿ 11.58 ಕೋಟಿ ರೂ.ಗೆ ಮಾರಾಟ

Update: 2017-11-14 09:23 GMT

ಮುಂಬೈ, ನ.13: ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಸೇರಿದ ಮೂರು ಆಸ್ತಿಗಳು 11.58 ಕೋಟಿ ರೂ.ಗೆ ಮಾರಾಟವಾಗಿದೆ.

ದಾವೂದ್ ಇಬ್ರಾಹಿಂಗೆ ಸೇರಿದ   ರೋಣಕ್ ಅಫ್ರೋಜ್ ರೆಸ್ಟೋರೆಂಟ್ ಅಥವಾ ದಿಲ್ಲಿ ಝೈಕಾ  ರೂ.4.3 ಕೋಟಿ, ,ಧಮರ್ವಾಲ ಕಟ್ಟಡ 3.53 ಕೋಟಿ ರೂ ಮತ್ತು ಶಬನಾಮ್ ಗೆಸ್ಟ್ ಹೌಸ್ 3.52 ಕೋಟಿ ರೂ.ಗೆ  ಸೈಪ್  ಬುರಾನ್  ಅಪ್ ಲಿಫ್ಟಿಂಗ್ ಟ್ರಸ್ಟ್ (ಎಸ್ ಬಿಯುಟಿ)  ಖರೀದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News