ಹಾಲಿ ಚಾಂಪಿಯನ್ ಕೊಂಟಾ ಹೊರಕ್ಕೆ

Update: 2018-01-09 18:54 GMT

ಸಿಡ್ನಿ, ಜ.9: ಹಾಲಿ ಚಾಂಪಿಯನ್ ಬ್ರಿಟನ್‌ನ ಜೋಹಾನ್ನ ಕೊಂಟಾ ಅವರು ಸಿಡ್ನಿ ಇಂಟರ್ ನ್ಯಾಶನಲ್ ಟೆನಿಸ್ ಟೂರ್ನಮೆಂಟ್‌ನ ಮಹಿಳೆಯರ ವಿಭಾಗದ ಸಿಂಗಲ್ಸ್‌ನ ಮೊದಲ ಪಂದ್ಯದಲ್ಲಿ ಸೋತು ನಿರ್ಗಮಿಸಿದ್ದಾರೆ. ಒಲಿಂಪಿಕ್ಸ್ ಟೆನಿಸ್ ಸೆಂಟರ್‌ನಲ್ಲಿ ನಡೆದ ಪಂದ್ಯದಲ್ಲಿ ಕೊಂಟಾ ಅವರನ್ನು ಪೋಲೆಂಡ್‌ನ ಅಗ್ನೀಸ್ಕಾ ರಾದ್ವಂಸ್ಕಾ ಅವರು 6-3 ,7-5 ಅಂತರದಿಂದ ಸೋಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News