ಅನಾರೋಗ್ಯದ ಬಗ್ಗೆ ಪಾರಿಕ್ಕರ್ ನೋವಿನ ಮಾತುಗಳು: ವೈರಲ್ ಸಂದೇಶದ ಹಿಂದಿನ ಸತ್ಯಾಂಶ ಇಲ್ಲಿದೆ

Update: 2018-03-26 12:19 GMT

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಮನೋಹರ್ ಪಾರಿಕ್ಕರ್ ಅವರದ್ದೆನ್ನಲಾದ ಸಂದೇಶವೊಂದು ಹರಿದಾಡುತ್ತಿದೆ. ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಾರಿಕ್ಕರ್ ರ ನೋವಿನ ಮಾತುಗಳು ಎಂದು ಈ ಸಂದೇಶದಲ್ಲಿ ಬರೆಯಲಾಗಿತ್ತು. ವಾಟ್ಸ್ಯಾಪ್, ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಹಲವರು ಈ ಸಂದೇಶವನ್ನು ಶೇರ್ ಮಾಡಿದ್ದರು. ಆದರೆ ಇದೆಲ್ಲಾ ಶುದ್ಧ ಸುಳ್ಳು ಎಂದು ಗೋವಾ ಸಿಎಂ ಕಚೇರಿ ಸ್ಪಷ್ಟಪಡಿಸಿದೆ.

ಇಂತಹ ಯಾವುದೇ ಸಂದೇಶಗಳು ಅಧಿಕೃತವಲ್ಲ ಎಂದು ಅದು ತಿಳಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಗೋವಾ ಸಿಎಂ ಆರೋಗ್ಯದ ಬಗ್ಗೆ ಹಲವು ಸಂದೇಶಗಳು ಹರಿದಾಡುತ್ತಿರುವುದು ಗಮನಕ್ಕೆ ಬಂದಿದೆ. ಆದರೆ ಅಂತಹ ಸಂದೇಶಗಳು ಅಧಿಕೃತವಲ್ಲ ಹಾಗು ದುರುದ್ದೇಶದಿಂದ ಕೂಡಿದೆ ಎಂದು ಸಿಎಂ ಕಚೇರಿ ಟ್ವೀಟ್ ಮಾಡಿದೆ.

"ಸಂಪತ್ತು ಹಾಗು ಸಾಮಾಜಿಕ ಯಶಸ್ಸು ಅರ್ಥಹೀನ. ಪ್ರೀತಿಸುವ ಜನರೊಂದಿಗೆ ಕಾಲ ಕಳೆಯುವುದೇ ನಿಜವಾದ ಸಂಪತ್ತು. ನಾನು ಗಳಿಸಿದ ಎಲ್ಲಾ ರಾಜಕೀಯ ಯಶಸ್ಸು ಯಾವುದನ್ನೂ ನನ್ನೊಂದಿಗೆ ಒಯ್ಯುವುದಿಲ್ಲ" ಎಂದು ಪಾರಿಕ್ಕರ್ ಹೇಳಿರುವುದಾಗಿ ಸಂದೇಶದಲ್ಲಿ ಬರೆಯಲಾಗಿತ್ತು. 

ಗೋವಾ ಸಿಎಂ ಹೆಸರಿನಲ್ಲಿ ಹರಿದಾಡುತ್ತಿದ್ದ ಸಂದೇಶ ಈ ಕೆಳಗಿದೆ:

Manohar Parrikar's words while  he is under treatment for Pancreatitis in US Hospital 
Life has given me abundant political respect and it has become synonymous with my name. However as I have noticed ,  except my work I  rarely had any other moments of enjoyment . Only my political status has remained a reality.

Today in this bedridden state I  introspect my life ...the popularity and wealth and that I thought to be milestones of life ..and the  inflated ego...all of it appears to be jaded and meaningless as I stand facing the death .
With each passing second as the death creeps to me stealthily , I see the green lights of lifesaving machines around me , their humming noise makes me realize my proximity to death.

At this critical moment   I have understood that there is so much more to life than accumulating  wealth and fame .....social service and  managing our relationships with others whom we like  are few things not to be missed .
I realize that of all the political success  that I have earned , i can carry nothing  with me. 

This bed of sickness is the  most exclusive  bed as nobody can   use it  except yourself . You can have servants , drivers , employees to serve and earn for you but none to share your sickness. All the things that are lost can be found or earned back but what cannot be retrieved is .....
time....
As you run through the rat race of life persuing success one must realise that at some point of time you have to reach  the last part of drama in the theatre where end of thev show is visible .
So .. learn to first look after yourself , take care of others, 
Learn to spend your money and shower your feelings on  people around you .
When a child is born he is weeping and when he dies others are weeping 
So friends  Lets have all the laughter and fun time in between before we call it a day .

MANOHAR PARRIKAR
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News