ದ್ವಿತೀಯ ಪಿಯು ಪರೀಕ್ಷೆ: ರಕ್ಷಿತ್ ವಿಶಿಷ್ಟ ಸಾಧನೆ

Update: 2018-05-10 15:21 GMT

ಬೆಂಗಳೂರು, ಮೇ 10: ನಗರದ ಎಂಇಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಆರ್. ರಕ್ಷಿತ್-600ಕ್ಕೆ ಗರಿಷ್ಠ 555 (ಶೇ.92.5ರಷ್ಟು) ಅಂಕಗಳನ್ನು ಗಳಿಸುವ ಮೂಲಕ ವಿಶಿಷ್ಟ ಸಾಧನೆಗೈದಿದ್ದಾನೆ.

ಕನ್ನಡ-85, ಇಂಗ್ಲೀಷ್-88, ಭೌತಶಾಸ್ತ್ರ-94, ರಸಾಯನ ಶಾಸ್ತ್ರ-92, ಗಣಿತ- 100 ಹಾಗೂ ಜೀವಶಾಸ್ತ್ರ-96 ಅಂಕಗಳನ್ನು ಗಳಿಸಿ ಉತ್ತೀರ್ಣನಾಗಿದ್ದು, ಕಾಲೇಜಿನ ಪ್ರಾಂಶುಪಾಲರು ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News