ಅನಿವಾಸಿ ಭಾರತೀಯ ಉದ್ಯಮಿ ಅಬ್ದುಲ್ಲಾ ಮೋನು ಅವರಿಗೆ 'ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ'

Update: 2018-05-26 12:00 GMT

ಕತರ್, ಮೇ 26: ಈ ಸಾಲಿನ ಪ್ರತಿಷ್ಠಿತ 'ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ'ಯನ್ನು ಅನಿವಾಸಿ ಭಾರತೀಯ ಉದ್ಯಮಿ ಅಬ್ದುಲ್ಲಾ ಮೋನು ಪಡೆದುಕೊಂಡಿದ್ದಾರೆ. 

ಅವರು ಹಲವಾರು ವರ್ಷಗಳಿಂದ ಕತರ್ ನಲ್ಲಿ ನೆಲೆಸಿ, ಕತರ್ ನ ಕರ್ನಾಟಕ ಮುಸ್ಲಿಂ ಸಂಘದಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಅಬ್ದುಲ್ಲಾ ಮೋನು ಅವರು ಹಲವಾರು ಸಾಮಾಜಿಕ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News