×
Ad

ಪ್ರಭಾರ ಗ್ರಂಥಪಾಲಕರಾಗಿ ಬಿ.ಆರ್.ರಾಧಾಕೃಷ್ಣ ನೇಮಕ

Update: 2018-06-01 20:05 IST

ಬೆಂಗಳೂರು, ಜೂ.1: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನ ಭಾರತಿ ಆವರಣದ ದೈಹಿಕ ಶಿಕ್ಷಣ ಕಾಲೇಜಿನಲ್ಲಿ ಉಪಗ್ರಂಥಪಾಲಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಬಿ.ಆರ್.ರಾಧಾಕೃಷ್ಣರನ್ನು ವಿಶ್ವವಿದ್ಯಾಲಯದ ಪ್ರಭಾರ ಗ್ರಂಥಪಾಲಕರನ್ನಾಗಿ ನೇಮಕ ಮಾಡಿ ಆದೇಶಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News