ಎಂ. ಪಿ. ಜೀವಂಧರ ಕುಮಾರ್

Update: 2018-06-04 16:19 GMT

ಮೂಡಬಿದಿರೆ, ಜೂ. 4: ಪಟ್ಣಶೆಟ್ಟಿ ಮನೆತನದ ಎಂ.ಪಿ. ಜೀವಂಧರ ಕುಮಾರ್ (82)  ಸೋಮವಾರ ನಿಧನ ಹೊಂದಿದರು.

ಅವರು ಪತ್ನಿ, ಮೂಡುಬಿದಿರೆ ಜೈನ ಬಸದಿಗಳ ಮೊಕ್ತೇಸರ, ಪಟ್ಣಶೆಟ್ಟಿ ಎಂ.ಪಿ. ಸುಧೇಶ್ ಕುಮಾರ್ ಸಹಿತ ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅವರು ಅಗಲಿದ್ದಾರೆ.

ಮಾಜಿ ಸಚಿವ ಕೆ. ಅಭಯಚಂದ್ರ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ. ಮೋಹನ ಆಳ್ವ, ಮಂಗಳೂರು ‘ಮುಡಾ’ ಅಧ್ಯಕ್ಷ ಸುರೇಶ್ ಬಲ್ಲಾಳ್ ಸಹಿತ ಗಣ್ಯರು ಮೃತರ ಅಂತಿಮ ದರ್ಶನಗೈದು ಶ್ರದ್ದಾಂಜಲಿ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ